1 ಸೀಸನ್
6 ಸಂಚಿಕೆ
ಸಿಟಡೆಲ್ ಹನಿ ಬನಿ - Season 1 Episode 4 ಹೋಂ
1992: ಕಾರ್ಯಾಚರಣೆಯ ಕರ್ತವ್ಯದ ನಡುವೆ ಬನಿಗಾಗಿ ತನ್ನ ಪ್ರೀತಿ ಮತ್ತು ವೈಯಕ್ತಿಕ ಭಾವನೆಗಳನ್ನು ಸರಿದೂಗಲು ಹನಿ ಕಷ್ಟಪಡುತ್ತಾ, ಆಂತರಿಕ ಕಲಹವನ್ನು ಅನುಭವಿಸುತ್ತಾಳೆ. 2000: ತಾನು ಹಿಂದೆ ದ್ವೇಷಿಸುತ್ತಿದ್ದ ತನ್ನ ತವರು ಮನೆಯಲ್ಲಿ ಆಶ್ರಯ ಪಡೆಯಬೇಕಾಗಿ ಬಂದಾಗ, ಹನಿ ಮತ್ತೊಮ್ಮೆ ಅದೇ ಸಂದಿಗ್ಧತೆಯನ್ನು ಎದುರಿಸುತ್ತಾಳೆ. ಏತನ್ಮಧ್ಯೆ, ಗುರು ಮತ್ತು ಆತನ ಉದ್ದೇಶಗಳ ಬಗ್ಗೆ ಬನಿಗೆ ಪ್ರಮುಖವಾದ ಮಾಹಿತಿ ಸಿಗುತ್ತದೆ!
- ವರ್ಷ: 2024
- ದೇಶ: India, United States of America
- ಪ್ರಕಾರ: Action & Adventure, Drama, Sci-Fi & Fantasy
- ಸ್ಟುಡಿಯೋ: Prime Video
- ಕೀವರ್ಡ್: daughter, 1990s, spy thriller
- ನಿರ್ದೇಶಕ: Sita Menon
- ಪಾತ್ರವರ್ಗ: ಸಮಂತಾ ರುತ್ ಪ್ರಭು, ವರುಣ್ ಧವನ್, Kay Kay Menon, Kashvi Majmundar, Simran, Saqib Saleem