1 ಸೀಸನ್
6 ಸಂಚಿಕೆ
ಸಿಟಡೆಲ್ ಹನಿ ಬನಿ - Season 1 Episode 1 ಡ್ಯಾನ್ಸಿಂಗ್ ಆಂಡ್ ಫೈಟಿಂಗ್
1992: ನಟಿಯಾಗಲು ಪ್ರಯತ್ನಿಸುತ್ತಿರುವ ಹನಿಯನ್ನು ಸಿನಿಮಾಗಳಲ್ಲಿ ಸ್ಟಂಟ್‌ಮ್ಯಾನ್ ಆಗಿರುವ ಬನಿ ಅರೆಕಾಲಿಕ ಕೆಲಸವೊಂದಕ್ಕೆ ನೇಮಿಸಿಕೊಂಡಾಗ, ಅವಳ ಜೀವಕ್ಕೆ ಅಪಾಯ ಬಂದೊದಗುತ್ತದೆ. 2000: ಹನಿಯ ಗತವು ಅವಳನ್ನು ಹಿಂಬಾಲಿಸಿದಾಗ, ಒಂಟಿ ತಾಯಿಯಾದ ಅವಳು ಮತ್ತು ಅವಳ ಮಗಳ ಪ್ರಶಾಂತ ಜೀವನ ತಲೆಕೆಳಗಾಗುತ್ತದೆ. ಮತ್ತು ದೂರವಾಗಿರುವ ಬನಿ ತಿಳಿದುಕೊಳ್ಳುವ ಒಂದು ಸತ್ಯ ಅವನ ಜೀವನವನ್ನೇ ಅಲುಗಾಡಿಸುತ್ತದೆ!
- ವರ್ಷ: 2024
- ದೇಶ: India, United States of America
- ಪ್ರಕಾರ: Action & Adventure, Drama, Sci-Fi & Fantasy
- ಸ್ಟುಡಿಯೋ: Prime Video
- ಕೀವರ್ಡ್: daughter, 1990s, spy thriller
- ನಿರ್ದೇಶಕ: Sita Menon
- ಪಾತ್ರವರ್ಗ: ಸಮಂತಾ ರುತ್ ಪ್ರಭು, ವರುಣ್ ಧವನ್, Kay Kay Menon, Kashvi Majmundar, Simran, Saqib Saleem