1 ಸೀಸನ್
6 ಸಂಚಿಕೆ
ಸಿಟಡೆಲ್ ಹನಿ ಬನಿ - Season 1 Episode 3 ಸ್ಪೈ ಗೇಮ್
1992: ಬನಿ ಮತ್ತು ಹನಿ ಬೆಲ್‌ಗ್ರೇಡ್‌ನಲ್ಲಿ ಏಜೆನ್ಸಿಯ ಅತ್ಯಂತ ಪ್ರಮುಖ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳುತ್ತಾರೆ. ಹನಿ ಒಂದು ಆಘಾತಕಾರಿ ವಿಷಯ ತಿಳಿದುಕೊಳ್ಳುತ್ತಾಳೆ. 2000: ಹನಿ ಮತ್ತು ನಾಡಿಯಾ ಬನಿಗೆ ಸಿಗುವುದು ಸ್ವಲ್ಪದರಲ್ಲೇ ತಪ್ಪುತ್ತದೆ. ಆತಂಕಗೊಂಡು, ಬೇರೆ ದಾರಿ ಇಲ್ಲದೆ, ಅವನು ಮತ್ತು ಚಾಕೋ ಸಹಾಯಕ್ಕಾಗಿ ತಮ್ಮ ಹಳೆಯ ಮಿತ್ರ ಲೂಡೋನ ಮೊರೆ ಹೋಗುತ್ತಾರೆ.
- ವರ್ಷ: 2024
- ದೇಶ: India, United States of America
- ಪ್ರಕಾರ: Action & Adventure, Drama, Sci-Fi & Fantasy
- ಸ್ಟುಡಿಯೋ: Prime Video
- ಕೀವರ್ಡ್: daughter, 1990s, spy thriller
- ನಿರ್ದೇಶಕ: Sita Menon
- ಪಾತ್ರವರ್ಗ: ಸಮಂತಾ ರುತ್ ಪ್ರಭು, ವರುಣ್ ಧವನ್, Kay Kay Menon, Kashvi Majmundar, Simran, Saqib Saleem