
1 ಸೀಸನ್
6 ಸಂಚಿಕೆ
ಸಿಟಡೆಲ್ ಡಿಯಾನಾ - Season 1 Episode 5 ದಾಳಿ
ಪ್ಯಾರಿಸ್ಸಿನ ಮ್ಯಾಂಟಿಕೋರ್ ಫ್ರಾನ್ಸ್ ಪ್ರಧಾನ ಕಛೇರಿಯ ಮೇಲೆ ಎದೊ ಏಜೆಂಟರ ಗುಂಪಿನೊಂದಿಗೆ ದಾಳಿ ಮಾಡುತ್ತಾನೆ. ಇನ್ನೇನು ತನ್ನ ಕೈಗೆ ಶಸ್ತ್ರ ಸಿಗಬೇಕೆನ್ನುವಷ್ಟರಲ್ಲಿ, ಎಂಟು ವರ್ಷಗಳ ಹಿಂದೆ, ಸಿಟಡೆಲ್ ನಾಶವಾದ ರಾತ್ರಿಯಂತೆಯೇ, ಡಿಯಾನಾ ತಾನು ಯಾರ ಪರ ನಿಲ್ಲಬೇಕೆಂದು ನಿರ್ಧರಿಸಬೇಕಾಗುತ್ತದೆ.
- ವರ್ಷ: 2024
- ದೇಶ: Italy, United States of America
- ಪ್ರಕಾರ: Action & Adventure, Drama
- ಸ್ಟುಡಿಯೋ: Prime Video
- ಕೀವರ್ಡ್: italy, undercover agent, crime family, spy thriller, near future, 2030s, suspenseful
- ನಿರ್ದೇಶಕ: Alessandro Fabbri
- ಪಾತ್ರವರ್ಗ: Matilda De Angelis, Lorenzo Cervasio, Maurizio Lombardi, Julia Piaton, Thekla Reuten, Giordana Faggiano